ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7.00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಸುಭದ್ರ ಕಪಾಟುಗಳ ಸೌಲಭ್ಯ


  • ಸದಸ್ಯರ ದಾಖಲೆಗಳನ್ನು ಭದ್ರವಾಗಿಡಲು ಸುಭದ್ರ ಕಪಾಟುಗಳ ಸೌಲಭ್ಯವಿದೆ.
  • ಭದ್ರತ ಕಪಾಟುಗಳ ಗಾತ್ರಕ್ಕೆ ತಕ್ಕಂತೆ ನಿಗದಿತ ಠೇವಣಿ ಮತ್ತು ವಾರ್ಷಿಕ ಬಾಡಿಗೆಯನ್ನು ನಿಗಧಿ ಪಡಿಸಲಾಗಿದೆ.
  • ಬಾಡಿಗೆಯನ್ನು ಮುಂಗಡವಾಗಿ ನೀಡ ಬೇಕಾಗುತ್ತದೆ .
  • ಭದ್ರತ ಕಪಾಟುಗಳನ್ನು ಪಡೆಯಲು ಸಂಸ್ಥೆಯ ಜೊತೆ ಅವಶ್ಯವಾದ ಒಪ್ಪಂದಕಾರಾರು ಪತ್ರಕ್ಕೆ ಸಹಿ ಅಗತ್ಯ .
  • ಈ ಸೌಲಭ್ಯವನ್ನು ಪಡೆಯಲು ಇಚ್ಘೆಸುವವರು ಅಗತ್ಯವಾಗಿ ನಾಮಿನಿದಾರರನ್ನು ಸೂಚಸ ಬೇಕಾಗುತ್ತದೆ .
ಕ್ರಮ ಸಂಖ್ಯೆ ಲಾಕರ್ ನ ವಿಧಗಳು ( ಎ / ತೂ - ಆಳ ) ಅರ್ಜಿ ಶುಲ್ಕ ವಾರ್ಷಿಕ ಬಾಡಿಗೆ ಮುಂಗಡ ಠೇವಣಿ
      1 ಚಿಕ್ಕ ಗಾತ್ರ
( 5 / 7 - 22 )
150 1,000 3,000 10,000
      2 ಮಧ್ಯಮ ಗಾತ್ರ
5 / 14 - 22
( 7 / 10 - 22 )
150 1,500 4,500 15,000
      3 ದೊಡ್ಡ ಗಾತ್ರ
( 8 / 22 - 22 )
150 5,000 15,000 25,000