ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ, ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7.00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಜಾಮೀನು ಸಾಲ


ಮೊತ್ತ ಬಡ್ಡಿದರ
ಗರಿಷ್ಠ ಮಿತಿ ಒಂದು ಲಕ್ಷ 18.00% ವಾರ್ಷಿಕ
ಅರ್ಹತೆ

ಸಹಕಾರಿಯ ಸದಸ್ಯರಿಗೆ ಮಾತ್ರ.

ರಿಯಾಯಿತಿ

ಕ್ರಮಬದ್ಧ ಬಡ್ಡಿಯಲ್ಲಿ 1% ರಿಯಾಯಿತಿ ನೀಡಲಾಗುತ್ತದೆ.

ಜಾಮೀನು

ಸಹಕಾರಿಯ ಸುಸ್ತಿದಾರರಲ್ಲದ ಇಬ್ಬರು ಸದಸ್ಯರ ಜಾಮೀನು ಅವಶ್ಯಕ.

ಭದ್ರತೆ ಸಹಕಾರಿಯ ಹೆಸರಿಗೆ

ಸ್ಥಿರಾಸ್ತಿಯ ನೋಂದಣಿ ಅಡಮಾನ ಮತ್ತು ನಿಯಮಾನುಸಾರ ಇತಕಿ ಭದ್ರತೆಗಳು

ಷೇರುಗಳು

ಅನ್ವಯಿಸುವ ಪ್ರಕಾರ

ಪ್ರಕ್ರಿಯಾ ಶುಲ್ಕ

ಅನ್ವಯಿಸುವ ಪ್ರಕಾರ

ಜಾಮೀನು ಸಾಲದ ಅರ್ಜಿಯ ಜೊತೆಯಲ್ಲಿ ಲಗತ್ತಿಸಬೇಕಾದ ಮುಖ್ಯವಾದ ದಾಖಲಾತಿಗಳು:
ಅರ್ಜಿದಾರರು :-
 • ಫೋಟೋ-2 ( photo-2 Nos )
 • ವಿಳಾಸ ದೃಢೀಕರಣ ( Address Proof )
 • ಆದಾಯ ದೃಢೀಕರಣ ( Income Tax ) ( Bussiness Income Proof / Salary certificate )
 • ಕಚೇರಿ ಗುರುತಿನ ಚೀಟಿ ( ವೇತನದಾರರಿಗೆ) ( office ID Card for salaried person )
 • ಆದಾಯ ತೆರಿಗೆ ಸಲ್ಲಿಕೆ ಪ್ರತಿ ( Income Returns for preceding 3 years )
 • ಬ್ಯಾಂಕ್ ಪಾಸ್ ಪುಸ್ತಕ ( ಇತ್ತೀಚಿನ 6 ತಿಂಗಳದ್ದು) ( Last 6 Months Bank Statement )
ಜಾಮೀನುದಾರರು :-
 • ಫೋಟೋ-1 ( photo-1 Nos )
 • ವಿಳಾಸ ದೃಢೀಕರಣ ( Address Proof & ID Proof )
 • ಆದಾಯ ದೃಢೀಕರಣ ( Income Tax) ( Bussiness Income Proof / Salary certificate )
 • ಕಚೇರಿ ಗುರುತಿನ ಚೀಟಿ ( ವೇತನದಾರರಿಗೆ ) ( office ID Card for salaried person )
ಸಾಲ ಮಂಜೂರಾದ ನಂತರ :-
 • Declaration Cum undertaking
 • Loan Repayment Promissory Note
 • Salary Recovery Authorisation Letter ( In case of salaried person )
 • Other Relevant Documents ( If any requirement by the co-operative )