ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಜಾಮೀನು ಸಾಲ


ಮೊತ್ತ ಬಡ್ಡಿದರ
ಗರಿಷ್ಠ ಮಿತಿ ಒಂದು ಲಕ್ಷ 18 % (ವಾರ್ಷಿಕ)
ಅರ್ಹತೆ

ಸಹಕಾರಿಯ ಸದಸ್ಯರಿಗೆ ಮಾತ್ರ.

ಸಂದಾಯ

ಮಾಸಿಕ ಕಂತು + ಬಡ್ಡಿ.

ಉದ್ದೇಶ

ವೈಯಕ್ತಿಕ ಉಪಯೋಗ.

ಜಾಮೀನು

ಸಹಕಾರಿಯ ಇಬ್ಬರು ಸದಸ್ಯರ ಎರಡು ಜಾಮೀನು ಅವಶ್ಯಕ.

ಷೇರುಗಳು

ಅನ್ವಯಿಸುವ ಪ್ರಕಾರ

ಪ್ರಕ್ರಿಯೆ ಶುಲ್ಕ

ಅನ್ವಯಿಸುವ ಪ್ರಕಾರ

ಜಾಮೀನು ಸಾಲದ ಅರ್ಜಿಯ ಜೊತೆಯಲ್ಲಿ ಲಗತ್ತಿಸಬೇಕಾದ ಮುಖ್ಯವಾದ ದಾಖಲಾತಿಗಳು:
ಅರ್ಜಿದಾರರು :-
 • ಫೋಟೋ-2 ( photo-2 Nos )
 • ವಿಳಾಸ ದೃಢೀಕರಣ ( Address Proof )
 • ಆದಾಯ ದೃಢೀಕರಣ ( Income Tax ) ( Bussiness Income Proof / Salary certificate )
 • ಕಛೇರಿ ಗುರುತಿನ ಚೀಟಿ ( ವೇತನದಾರರಿಗೆ) ( office ID Card for salaried person )
 • ಆದಾಯ ತೆರಿಗೆ ಸಲ್ಲಿಕೆ ಪ್ರತಿ ( Income Returns for preceding 3 years )
 • ಬ್ಯಾಂಕ್ ಪಾಸ್ ಪುಸ್ತಕ ( ಇತ್ತೀಚಿನ 6 ತಿಂಗಳದ್ದು) ( Last 6 Months Bank Statement )
ಜಾಮೀನುದಾರರು :-
 • ಫೋಟೋ-1 ( photo-1 Nos )
 • ವಿಳಾಸ ದೃಢೀಕರಣ ( Address Proof & ID Proof )
 • ಆದಾಯ ದೃಢೀಕರಣ ( Income Tax) ( Bussiness Income Proof / Salary certificate )
 • ಕಛೇರಿ ಗುರುತಿನ ಚೀಟಿ ( ವೇತನದಾರರಿಗೆ ) ( office ID Card for salaried person )
ಸಾಲ ಮಂಜೂರಾದ ನಂತರ :-
 • Declaration Cum undertaking
 • Loan Repayment Promissory Note
 • Salary Recovery Authorisation Letter ( In case of salaried person )
 • Other Relevant Documents ( If any requirement by the co-operative )