ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಪಿಗ್ಮಿ ಠೇವಣಿ


 
ಕಾಲಾವಧಿ - 01 ವರ್ಷ / 12 ತಿಂಗಳು ಲಾಭ
ಪಿಗ್ಮಿ ಠೇವಣಿ ಹೂಡಿಕೆ ಮಾಡಿದ ದಿನದಿಂದ 9 ತಿಂಗಳ ಒಳಗೆ ವಾಪಸ್ಸು ಪಡೆದರೆ ಠೇವಣಿ ಮೊತ್ತದ 3% ದಂಡ ವಿಧಿಸಲಾಗುವುದು. 3 %
9 ತಿಂಗಳ ನಂತರ 12 ತಿಂಗಳು ಪೂರೈಸುವ ಮೊದಲೇ ವಾಪಸ್ಸು ಪಡೆದರೆ ಬಡ್ಡಿ ರಹಿತವಾಗಿ ಠೇವಣಿ ಹಿಂದಿರುಗಿಸಲಾಗುತ್ತದೆ.
12 ತಿಂಗಳ ಮುಗಿದ ನಂತರ ಠೇವಣಿ ಮೊತ್ತದ ಮೇಲೆ 3% ಅವರ್ತನ ಬಡ್ಡಿ ನೀಡಲಾಗುವುದು.

ದೈನಿಕವಾಗಿ ಮೊತ್ತ ಪಾವತಿಸುವ ಅನುಕೂಲತೆ.

ಒಂದು ವರ್ಷದ ಬಳಿಕ ಹಿಂತೆಗೆಯುವ ಅನುಕೂಲ

ಬಡ್ಡಿದರ ಮೇಲೆ ಕಾಣಿಸಿದಂತೆ ಸಿಗುತ್ತದೆ.