ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7.00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಆವರ್ತನ ಠೇವಣಿ


 
ಕಾಲಾವಧಿ ಸಾಮಾನ್ಯ ನಾಗರೀಕರು ಹಿರಿಯ ನಾಗರೀಕರು
12 ತಿಂಗಳು ಮತ್ತು ಅಧಿಕ ವಾರ್ಷಿಕ ಬಡ್ಡಿದರ 6.5% ವಾರ್ಷಿಕ ಬಡ್ಡಿದರ 6.5%
24 ತಿಂಗಳು ಮತ್ತು ಅಧಿಕ ವಾರ್ಷಿಕ ಬಡ್ಡಿದರ 7.5% ವಾರ್ಷಿಕ ಬಡ್ಡಿದರ 7.5%
36 ತಿಂಗಳುಗಳು ವಾರ್ಷಿಕ ಬಡ್ಡಿದರ 8.5% ವಾರ್ಷಿಕ ಬಡ್ಡಿದರ 8.5%
ಯೋಜನೆಯ ಪ್ರಮುಖ ಅಂಶಗಳು
  • ಮಾಸಿಕ ಠೇವಣಿ, ಕನಿಷ್ಠ ರೂ.100/- ಮತ್ತು ಮೇಲ್ವಟ್ಟು.
  • ಕನಿಷ್ಠ ಅವಧಿ 12 ತಿಂಗಳುಗಳು ಮತ್ತು ಗರಿಷ್ಠ ಅವಧಿ 36 ತಿಂಗಳುಗಳು.
  • ಅವಧಿಗೆ ಮುನ್ನ ಹಿಂತೆಗೆಯುವಿಕೆಯ ಅನುಕೂಲವಿದೆ, ಆದರೆ ಕೆಲವು ನಿಬಂಧನೆಗಳು ಅನ್ವಯಿಸುತ್ತವೆ.
  • ನಾಮಿನಿದಾರರನ್ನು ನೇಮಿಸುವ ಸೌಲಭ್ಯ ಇರುತ್ತದೆ
  • ಪಾಸ್‌ ಪುಸ್ತಕ ಪಡೆಯಬಹುದು.
ಸುರಕ್ಷಿತ ಪ್ರತಿಫಲ

ಆವರ್ತನ ಖಾತೆಯಲ್ಲಿ ಓರ್ವ ಹಣ ತೊಡಗಿಸುವ ಸದಸ್ಯನು ಪ್ರತಿ ತಿಂಗಳು ಒಂದು ನಿರ್ದಿಷ್ಠ ಮೊತ್ತವನ್ನು ಒಂದು ನಿರ್ದಿಷ್ಠ ಅವಧಿಗೆ ಹೂಡುತ್ತಾನೆ. ನಿಗದಿತ ಅವಧಿಯ ನಂತರ ಒಂದು ದೊಡ್ಡ ಮೊತ್ತ ಪಡೆಯಲು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಇಡಲು ಬಯಸುವ ವಿಶೇಷವಾಗಿ ನಿಗದಿತ ಅದಾಯವಿರುವ ಗುಂಪಿನ ಸದಸ್ಯರಿಗಾಗಿ ಈ ಯೋಜನೆಯು ಉದ್ದೇಶಿಸಲ್ಪಟ್ಟಿದೆ. ಆವರ್ತನ ಠೇವಣಿಯ ಸಣ್ಣ ಮಾಸಿಕ ಉಳಿತಾಯಗಳು ಅವಧಿ ಮುಗಿಯುವಾಗ ಒಂದು ಆಕರ್ಷಕ ಮೊತ್ತವನ್ನು ಠೇವಣಿದಾರನು ಪಡೆಯಬಲ್ಲವನಾಗುತ್ತಾನೆ.

ನಿಯಮಿತ ಉಳಿತಾಯ ರೂಢಿಸಲು ಇದು ಒಂದು ಆದರ್ಶ ಯೋಜನೆ. ನಿಯಮಿತ ಮಾಸಿಕ ಉಳಿತಾಯವು ಅಲ್ಪಾವಧಿ ಹಾಗೂ ದೀರ್ಘಾವಧಿಯ ಹಣದ ಆವಶ್ಯಕತೆಯನ್ನು ಪೂರೈಸುತ್ತದೆ.