ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7.00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಸದಸ್ಯರ ಉಳಿತಾಯ ಖಾತೆ


 
ಕನಿಷ್ಠ ಮೊತ್ತ

ಉಳಿತಾಯ ಖಾತೆಯಲ್ಲಿ ಸಂರಕ್ಷಿಸಲು ಬೇಕಾದ ಕನಿಷ್ಠ ಮೊತ್ತ ರೂ. 500/-

ನಾಮ ನಿರ್ದೇಶನ ಸೌಲಭ್ಯ ಸಿಗುತ್ತದೆ

ಉಳಿತಾಯ ಖಾತೆಗೆ ನಾಮನಿರ್ದೇಶನ ಮಾಡಬಹುದು.

ಉಳಿತಾಯ ಖಾತೆ ಬೇಕಾಗುವ ದಾಖಲಾತಿಗಳು

1. ಸಹಕಾರಿಯ ನಿಗದಿತ ನಮೂನೆಯ ಅರ್ಜಿ

2. ಗುರುತಿನ ಪುರಾವೆ( PAN card / Driving License /Election card)

3. ವಿಳಾಸದ ಪುರಾವೆ(Aadhar card / Ration card )

4. ಪಾಸ್ ಪೋರ್ಟ್ ಆಕಾರದ ಭಾವಚಿತ್ರಗಳು

ಉಳಿತಾಯ ಖಾತೆಯ ಪ್ರಸಕ್ತ ಬಡ್ಡಿದರ ವರ್ಷಕ್ಕೆ 4.0%. ಉಳಿತಾಯ ಖಾತೆಯ ಬಡ್ಡಿಯು ಪ್ರತಿ ಅರ್ಧ ವರ್ಷಕ್ಕೆ ಜಮೆಯಾಗುತ್ತದೆ.