ಐಶ್ವರ್ಯ ಠೇವಣಿ ಯೋಜನೆ
ಐಶ್ವರ್ಯ ಠೇವಣಿ ಪತ್ರ | ಸಾಮಾನ್ಯ ನಾಗರೀಕ | ಹಿರಿಯ ನಾಗರೀಕ |
---|---|---|
ಐಶ್ವರ್ಯ ಠೇವಣಿ ಯೋಜನೆ | 94 ತಿಂಗಳಲ್ಲಿ ದ್ವಿಗುಣ | 99 ತಿಂಗಳಲ್ಲಿ ದ್ವಿಗುಣ |
ಉತ್ತಮ ಪ್ರತಿಫಲ
ಕಾಲಾನುಕಾಲಕ್ಕೆ ಅನ್ವಯಿಸುವ ಆಕರ್ಷಕ ಬಡ್ಡಿದರಗಳು.
ಸುರಕ್ಷಿತ ಪ್ರತಿಫಲ
ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದೀರ್ಘಾವಧಿಗೆ ನಿಯಮಿತ ಆದಾಯ ಪಡೆಯಬೇಕೆಂದಿದ್ದಲ್ಲಿ ನಮ್ಮ ಐಶ್ವರ್ಯ ಠೇವಣಿ ಒಂದು ಆಕರ್ಷಕ ಯೋಜನೆ.
ತೊಡಗಿಸುವುವಿಕೆ
ಕನಿಷ್ಠ 1,000/- ದಿಂದ ಮಿತಿಯಿಲ್ಲದ ಗರಿಷ್ಠ ಮೊತ್ತವನ್ನು ತೊಡಗಿಸಬಹುದು
ಠೇವಣಿಯ ಅವಧಿ
ಸಾಮಾನ್ಯ ನಾಗರಿಕರಿಗೆ 84 ತಿಂಗಳು ಹಿರಿಯ ನಾಗರಿಕರಿಗೆ 80 ತಿಂಗಳು
ಐಶ್ವರ್ಯ ಠೇವಣಿ ಪತ್ರವನ್ನು ಆಧಾರವಾಗಿಟ್ಟು ಅಗತ್ಯ ಪರಿಸ್ಥಿತಿಯಲ್ಲಿ ಠೇವಣಿ ಮೊತ್ತದ 80% ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು.