ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7.00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಸಾಮಾಜಿಕ ಚಟುವಟಿಕೆಗಳು


ಪ್ರತಿಭಾ ಪುರಸ್ಕಾರ ಸಮಾರಂಭ

ಇಂದಿನ ಯುವಪೀಳಿಗೆ ನಮ್ಮ ಭವ್ಯ ಭಾರತದ ಬೆನ್ನೆಲುಬು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮತ್ತು ಆರ್ಧಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪೋಷಿಸಿ,ಹಾರೈಸಿ,ನೆರವು ನೀಡಿ,ಅವರನ್ನು ದೇಶದ ಮುಂದಿನ ಆಕ್ಷಗಳನ್ನಾಗಿ ಮಾಡುವುದು ನಮ್ಮ ಕರ್ತವ್ಯ. ನಮ್ಮ ಸಹಕಾರಿಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿ ವರ್ಷವು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೂಂಡು ಅವರನ್ನು ಸನ್ಮಾನಿಸಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ.ಅಂದರೊಂದಿಗೆ ಸುತ್ತಮುತ್ತಲಿನ ಕನ್ನಡ ಮಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಧಿಕವಾಗಿ ಹಿಂದುಳಿದ ಮಕ್ಕಳಿಗೂ ಉತ್ಸಾಹ ನೀಡಿ ಗೌರವವನ್ನು ನೀಡುತ್ತಾಬಂದಿದೆ.ಇದು ನಮ್ಮ ಸಮಾಜಿಕ ಜವಾಬ್ಧಾರಿಯಾಗಿದೆ.

... ... ... ... ... ... ... ... ... ... ... ... ... ... ... ... ... ... ... ...
ಶ್ರೀ ರಾಮನವಮಿ ಸಾಂಸ್ಕೃತಿಕ ಹಬ್ಬವನ್ನು ಪ್ರತಿ ವರ್ಷ ವಿಜ್ರಂಬಣೆಯಿಂದ ಆಚರಿಸುತ್ತೇವೆ
    ... ... ... ... ... ... ... ... ... ... ... ... ... ... ...
ವಾರ್ಷಿಕ ಸಾರ್ವ ಸದಸ್ಯರ ಸಭೆ
ಹೊಸ ಕಟ್ಟಡ ಉದ್ಘಾಟನಾ ಸಮಾರಂಭ
    ... ... ... ... ... ... ... ... ... ... ... ... ... ... ... ... ... ... ... ... ... ... ... ...

ಹಿರಿಯ ನಾಗರಿಕ ಸದಸ್ಯ ಮತ್ತು ಸಹಕಾರಿ ಸಿಬ್ಬಂದಿಗೆ ಗೌರವಗಳು: ಸೊಸೈಟಿಯ ಹಿರಿಯ ನಾಗರಿಕರಿಗೆ ಸೊಸೈಟಿ ಗೌರವ ನೀಡಿತು ಕಳೆದ 21 ವರ್ಷಗಳಿಂದ organaisation.and ಬೆಳವಣಿಗೆಗೆ ಸಲಹೆ ಸಹ ಕೆಲಸದ ಅನುಭವವನ್ನು ಆಧರಿಸಿ ಸಿಬ್ಬಂದಿ ಸದಸ್ಯ ಗೌರವಿಸಿತು. ಸನ್ಮಾನಿಸಲ್ಪಟ್ಟ ಜನರ ಕುಟುಂಬದ ಸದಸ್ಯರು ಇದನ್ನು ಸಂತೋಷಪಡುತ್ತಾರೆ ಸಂಸ್ಥೆಯ ಸೂಚಕ.

ಕ್ರೀಡೆ

2009 ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಲಿಪಶುಗಳಿಗೆ ಸಹಾಯ ಮಾಡಿದ್ದೇವೆ ಮತ್ತು ಅದು ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ

  • ರೋಗನಿರ್ಣಯ

  • ಸಂವಹನ ಹಾಲ್